Samuhika Parayana of Gausuktam and Srisuktam

Namaskara to all Veda devotees,

On behalf of our Trust, for the welfare of the world and to obtain the grace of Gaumatha and Jaganmatha we have resolved to perform a collective parayana (recitation) of Gausukta and Shrisukta ten thousand times (10,000 times) and, in the upcoming Adhika Jyeshtha month, to have 25 couples perform Gaupuja (worship of the cow) and offer fodder (gay-grasa) in a gaushala.

Those who are interested in participating in this parayana are requested to kindly give their names by contacting us on or before 10/03/2026.

The parayana will commence from the Ugadi festival. Details regarding sankalpa and other related matters will be communicated at the appropriate time. For further information, you may contact the phone numbers given below.

Regards.

Contact: 9632398712, +91 97312 01412, +91 97413 48484


ವೇದಾಭಿಮಾನಿಗಳಿಗೆ ನಮಸ್ಕಾರ,

ನಮ್ಮ ಟ್ರಸ್ಟಿನ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಗೋಮಾತೆ ಹಾಗೂ ಜಗನ್ಮಾತೆಯ ಅನುಗ್ರಹ ಪಡೆಯಲು ಸಾಮೂಹಿಕ ದಶಸಹಸ್ರ (10,000 times) ಗೋಸೂಕ್ತ ಮತ್ತು ಶ್ರೀಸೂಕ್ತ ಪಾರಾಯಣ ಮಾಡಿ ಮುಂಬರುವ ಅಧಿಕ ಜ್ಯೆಷ್ಠಮಾಸದಲ್ಲಿ 25 ದಂಪತಿಗಳಿಂದ ಒಂದು ಗೋಶಾಲೆಯಲ್ಲಿ ಗೋಪೂಜೆ ಮತ್ತು ಗೋ ಗ್ರಾಸ ಸಮರ್ಪಣೆ ಮಾಡಬೇಕೆಂದು ತಿರ್ಮಾನಿಸಿರುವದರಿಂದ, ಪಾರಾಯಣವನ್ನು ಮಾಡಲು ಆಸಕ್ತಿಯಿರುವವರು ತಮ್ಮ ಹೆಸರುಗಳನ್ನು 10/03/2026 ಒಳಗಾಗಿ ಸಂಪರ್ಕಿಸಿ ತಿಳಿಸಬೇಕೆಂದು ವಿನಂತಿಸುತ್ತೇವೆ.

ಪಾರಾಯಣವನ್ನು ಯುಗಾದಿ ಹಬ್ಬದಿಂದ ಪ್ರಾರಂಭ ಮಾಡಬೇಕು. ಸಂಕಲ್ಪ ಮತ್ತು ಇನ್ನಿತರೆ ವಿಷಯಗಳನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಪಡೆಯಬಹುದು.

ವಂದನೆಗಳು.

Contact- 9632398712, +91 97312 01412, +91 97413 48484


Comments

2 responses to “Samuhika Parayana of Gausuktam and Srisuktam”

  1. venkateshu ns Avatar
    venkateshu ns

    ಪಾರಾಯಣ ಈಗಾಗಲೇ ಪ್ರಾರಂಭಿಸಿ ಆಗಿದೆ.

  2. […] announced earlier, Gaupuja was preformed this Adhika Jyeshta Masa by far more than the expected 25 couples. Some […]

Leave a Reply

Discover more from Gayatri Veda Parayana Charitable Trust

Subscribe now to keep reading and get access to the full archive.

Continue reading