First Anniversary Celebration
With the complete blessings, guidance and grace of the revered Jagadguru of the Dakshinamnaya Sringeri Peetham, His Holiness Sri Sri Sri Bharati Tirtha Mahasannidhanam, and His Holiness Sri Sri Vidhushekhara Bharati Mahasannidhanam, born of his sacred lotus hands, the first anniversary of the Sri Gayatri Veda Parayana Charitable Trust was celebrated for the welfare of the world.
As part of this occasion, collective Surya Namaskaras, Veda Ghana Swasti and other sacred programmes were conducted by Vedic scholars, and the events were carried out successfully and with great spiritual fulfilment.
ಪ್ರಥಮ ವಾರ್ಷಿಕೋತ್ಸವ
ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಅವರ ಪವಿತ್ರ ಕರಕಮಲಸಂಜಾತರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸನ್ನಿಧಾನಂಗಳವರ ಪೂರ್ಣ ಅನುಗ್ರಹ, ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ, ಲೋಕಕಲ್ಯಾಣಾರ್ಥವಾಗಿ ಶ್ರೀ ಗಾಯತ್ರಿ ವೇದಪಾರಾಯಣ ಚಾರಿಟಬಲ್ ಟ್ರಸ್ಟ್‌ನ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೇದ ಪಂಡಿತರ ಮೂಲಕ ಸಾಮೂಹಿಕ ಸೂರ್ಯನಮಸ್ಕಾರಗಳು, ವೇದ ಘನಸ್ವಸ್ತಿ ಮೊದಲಾದ ಪವಿತ್ರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮತ್ತು ಭವ್ಯವಾಗಿ ನೆರವೇರಿಸಲಾಯಿತು.










Leave a Reply